ಮೇ 10 : ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ   ವಿಶ್ವ ಅಸ್ತಮ ದಿನ 2022 ಅಂಗವಾಗಿ  ಉಚಿತ ಶ್ವಾಸಕೋಶದ ಆರೋಗ್ಯ ತಪಾಸಣೆ ಮತ್ತು ಸಮಾಲೋಚನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ. ವಿಶ್ವ ಅಸ್ತಮ ದಿನ 2022.ಅಂಗವಾಗಿ  ಶ್ವಾಸಕೋಶದ ಆರೋಗ್ಯ ತಪಾಸಣೆ ಮತ್ತು ಸಮಾಲೋಚನೆ ಮೇ 10ರಂದು ನಡೆಯಲಿದೆ. ಶ್ವಾಸಕೋಶ ವಿಭಾಗದ ತಪಾಸಣೆಯ ಎಲ್ಲಾ ರೋಗಿಗಳಿಗೆ ಉಚಿತ PULMONARY FUNCTION TEST (PFT) / SPIROMETRY ಪರೀಕ್ಷೆಯನ್ನು ನಡೆಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶಿಬಿರದ ಪ್ರಯೋಜನ ಪಡೆದುಕೊಳ್ಳಿ.
ನೊಂದಣಿ ಮತ್ತು ಮಾಹಿತಿಗಾಗಿ ಈ ಕೆಳಗಿನ ದೂರವಾಣಿಗೆ ಕರೆ ಮಾಡಿ.
08257-235532 7353752220, 9686893697

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.