ಬೆಳ್ಳಾರೆಯ ಗೌರಿ ಹೊಳೆಯ ಸಮೀಪದ ಗೌರಿಪುರಂ
ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವತಿಯಿಂದ ಶ್ರೀ ಕ್ಷೇತ್ರ ಮಾಣಿಲದ ಸ್ವಾಮೀಜಿರವರನ್ನು ಬೇಟಿ ಮಾಡಿ ನಾಗ ಪ್ರತಿಷ್ಟೆಗೆ ಅಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಮಿಗಳ ಪಾದ ಪೂಜೆ ಮಾಡಿ ಆನುಗ್ರಹ ಪಡೆಯಲಾಯಿತು. ಸಮಿತಿಯ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.