ಕುಮಟಾದ ಡ್ಯಾನ್ಸ್ ಧಮಾಕಾ-2022 ಸೋಲೋ ನೃತ್ಯ ಸ್ಪರ್ಧೆಯಲ್ಲಿ ಬೆಟ್ಟಂಪಾಡಿಯ ಸ್ವರ ಎನ್.ಎಲ್.ಪ್ರಥಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕುಮಟಾದ ಎಂ.ಡಿ.ಸಿ. ಡ್ಯಾನ್ಸ್ ಈವೆಂಟ್ಸ್ ಪ್ರಸ್ತುತ ಪ್ರಡಿಸಿದ ಡ್ಯಾನ್ಸ್ ಧಮಾಕ – 2022 ರಾಜ್ಯ ಮಟ್ಟದ 6ರಿಂದ 14 ವರ್ಷ ವಯೋಮಿತಿಯ ಸೋಲೋ ನೃತ್ಯ ಸ್ಪರ್ಧೆಯಲ್ಲಿ ಸುಳ್ಯದ ಬೆಟ್ಟಂಪಾಡಿಯ ಸ್ವರ ಎನ್. ಎಲ್. ಪ್ರಥಮ ಸ್ಥಾನ ಗಳಿಸಿದ್ದಾಳೆ.

ಈಕೆ ಈ ಹಿಂದೆಯು 50ಕ್ಕೂ ಹೆಚ್ಚು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ.ಈಕೆ ಸೈಂಟ್ ಜೋಸೆಫ್ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ.ಬೆಟ್ಟಂಪಾಡಿಯ ಲೋಕನಾಥ್ ಮತ್ತು ಜಯಶ್ರೀ ದಂಪತಿಗಳ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.