ಮರ್ಕಂಜ : ವಿಶೇಷಚೇತನ ಬಾಲಕನಿಗೆ ಸೋಲರ್ ಲ್ಯಾಂಪ್ ಹಸ್ತಾಂತರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಮರ್ಕಂಜ ಗ್ರಾಮದ ಕಬ್ಬಿನಡ್ಕ ವಿಶೇಷಚೇತನ ಬಾಲಕನಿಗೆ ಸೆಲ್ಕೋ ಸೋಲರ್ ಮತ್ತು ಊರ ದಾನಿಗಳ ವತಿಯಿಂದ 10 ಸಾವಿರದ 2 ಸೋಲರ್ ಲ್ಯಾಂಪ್ ನೀಡಲಾಗಿದೆ.
5 ಸಾವಿರ ರೂ. ಸೆಲ್ಕೋ ಸೋಲರ್ ಸಂಸ್ಥೆಯ ವತಿಯಿಂದ ಉಚಿತವಾಗಿದ್ದು ಉಳಿದ 5 ಸಾವಿರ ಊರಿನ ದಾನಿಗಳ ಮೂಲಕ ಸಂಗ್ರಹಿಸಲಾಗಿದೆ.

ಮಿತ್ತಡ್ಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸಂದ್ಯಾ ದೋಳ ಮತ್ತು ಮರ್ಕಂಜ ಗ್ರಾ. ಪಂ.ಸದಸ್ಯ ರಾಜೇಂದ್ರ ಇವರು ಊರ ದಾನಿಗಳಿಂದ ಸಂಗ್ರಹವಾದ 12,000 ಸಾವಿರ ಮೊತ್ತದಲ್ಲಿ 5 ಸಾವಿರವನ್ನು ಸೆಲ್ಕೋ ಸೋಲರ್ ಸಂಸ್ಥೆಗೆ ಮತ್ತು ಉಳಿಕೆ 7000 ರೂ. ವನ್ನು 15 ದಿನಗಳಿಗೊಮ್ಮೆ ನಡೆಯುವ ಪಿಝಿಯೋ ತೆರಪಿಗೆ ಉಪಯೋಗವಾಗಕ್ಕಾಗಿ ನೀಡಲಾಗಿದೆ. ಮೇ.7ರಂದು ಸುಮಾರು 27 ದಾನಿಗಳು ನೀಡಿದ ಧನಸಹಾಯ ಮನೆಯವರಿಗೆ ಹಸ್ತಾಂತರಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.