ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿಗಳಿಗೆ ಕರ್ತವ್ಯದ ಸಮಯವನ್ನು ಸರಕಾರ ಬದಲಾಯಿಸಿ ಆದೇಶ ಮಾಡಿದೆ.
ಇದುವರೆಗೆ ಪಶು ಸಂಗೋಪನಾ ಇಲಾಖೆಯ ಆಸ್ಪತ್ರೆಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಹಾಗೂ ಅಪರಾಹ್ನ 3 ರಿಂದ 5 ಗಂಟೆ ವರೆಗೆ ಕರ್ತವ್ಯ ಸಮಯ ನಿಗದಿಯಾಗಿತ್ತು. ಇದೀಗ ಸಮಯ ಬದಲಾವಣೆ ಮಾಡಿದ್ದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಅಪರಾಹ್ನ 2 ರಿಂದ 4 ಗಂಟೆ ಎಂದು ಸಮಯ ಮಾರ್ಪಾಡು ಮಾಡಿ ಆದೇಶ ಮಾಡಿದ್ದಾರೆ.