Breaking News

ಕಲ್ಲುಗುಂಡಿಯಲ್ಲಿ ಸೋಲಾರ್ ದೀಪ ಕಳ್ಳತನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸಂಪಾಜೆ ಗ್ರಾಮದ ಗೂನಡ್ಕ ಶಾಲಾ ಬಳಿ ಹಾಗೂ ಪೆರಂಗೋಡಿ ತಿರುವು ಬಳಿ ತಾಲೂಕು ಪಂಚಾಯತ್ ಅನುದಾನದಿಂದ ಅಳವಡಿಸಿದ್ದ ಸೋಲಾರ್ ದೀಪವನ್ನು ನಿನ್ನೆ ರಾತ್ರಿ ಕಳ್ಳವು ಕದ್ದೊಯ್ದಿದ್ದಾರೆ. ಕಳ್ಳತನದ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಖಮಡು ಬಂದಿದ್ದು, ವ್ಯಕ್ತಿಯ ಪರಿಚಯ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ಎರಡು ದಿನಗಳ ಹಿಂದೆ ಕಲ್ಲುಗುಂಡಿಯ ಟಯರ್ ಅಂಗಡಿಯೊಂದರಿಂದ ಹಳೆಯ ಟಯರ್‌ಗಳನ್ನು ಕಳ್ಳತನ ಮಾಡಿದ ಘಟನೆಯೂ ನಡೆದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.