ನಿಂತಿಕಲ್ಲು ಸಿರಾಜುಲ್ ಉಲೂಮ್ ಮದರಸ ದಲ್ಲಿ ಫತಹೆ ಮುಬಾರಾಕ್ ಮದರಸ ಪ್ರಾರಂಭೋತ್ಸವ ಕಾರ್ಯಕ್ರಮವು ಇಂದು ನಡೆಯಿತು. ಜಮಾಅತ್ ಖತೀಬ್ ಜಾಫರ್ ಸಹಾದಿ ದುವಾ ನೇರ ವೇರಿಸಿ ಮಾತನಾಡಿದರು . ಮುಹದ್ಸಿನ್ ಮುಸ್ತಾಫಾ ಝುಹುರಿ ಜಬ್ಬಾರ್ ಹನೀಫಿ ಕಾರ್ಯದರ್ಶಿ ಅಬ್ದುಲ್ ರಹಮಾನ್ , ಸಮಿತಿ ಪದಾಧಿಕಾರಿಗಳು ಜಮಾಅತರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಇದೆ ಸಂದರ್ಭದಲ್ಲಿ ಬೈತಡ್ಕ ರೇಂಜಿನಲ್ಲಿ ಪ್ರಥಮ ಸ್ಥಾನಿಯಾದ ಮುಹಮ್ಮದ್ ರಯೀಸ್ ನನ್ನು ಎಸ್ ಎಸ್ ಎಫ್ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು