ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸಾ 2022/23 ನೇ ತರಗತಿ ಪುನರಾರಂಭ ಮಿಹ್ರಜಾನುಲ್ ಬಿದಾಯ ಕಾರ್ಯಕ್ರಮವು ಇಂದು ಮದ್ರಸಾ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಸದರ್ ಮುಖ್ಯೋಪಾಧ್ಯಾಯರಾದ ಬಹು. ಮುಹಮ್ಮದ್ ಮುಸ್ಲಿಯಾರ್, ಅಧ್ಯಾಪಕರುಗಳಾದ ಬಹು.ಝೈನುದ್ದೀನ್ ಮುಸ್ಲಿಯಾರ್, ಬಹು.ಸುಲೈಮಾನ್ ಮುಸ್ಲಿಯಾರ್, ಬಹು ಹಸೈನಾರ್ ಮುಸ್ಲಿಯಾರ್, ಬಹು. ಶಮೀಮ್ ಹುದವಿ,ಹಾಗೂ ವಿದ್ಯಾರ್ಥಿಗಳು, ರಕ್ಷಕರು ಉಪಸ್ಥಿತರಿದ್ದರು.