ಹೈದಂಗೂರು : ರಸ್ತೆಗೆ ಮರ ಬಿದ್ದು, ಸಂಚಾರ ವ್ಯತ್ಯಯ Posted by suddi channel Date: May 11, 2022 in: ಪ್ರಚಲಿತ Leave a comment 92 Views ದೊಡ್ಡತೋಟ ಮರ್ಕಂಜ ರಸ್ತೆಯ ಹೈದಂಗೂರು ಎಂಬಲ್ಲಿ ಇಂದು ಮಧ್ಯಾಹ್ನ ನಂತರ ಸುರಿದ ಮಳೆಗೆ ಗೇರು ಬೀಜದ ಮರವೊಂದು ಧರೆಗುರುಳಿದೆ. ಬಳಿಕ ಸ್ಥಳೀಯರು ಸೇರಿ ಮರ ತೆರವು ಕಾರ್ಯ ನಡೆಸಿದರು. ಮರ ಬಿದ್ದು, ಕೆಲ ತಾಸು ರಸ್ತೆ ಸಂಚಾರ ಮತ್ತು ವಿದ್ಯುತ್ ಸಂಚಾರ ವ್ಯತ್ಯಾಯಗೊಂಡಿತು.