ಮಂಗಳೂರಿನಲ್ಲಿ ಎಂ.ಎಸ್.ಡಬ್ಲ್ಯು. ವ್ಯಾಸಂಗ ಮಾಡುತ್ತಿರುವ ಅಮರಪಡ್ನೂರು ಗ್ರಾಮದ ಪದ್ಮಾನಂದರ ಪುತ್ರಿ ಕು.ತೃಪ್ತಿಯವರು ಕ್ಯಾನ್ಸರ್ ರೋಗಿಗಳಿಗಾಗಿ ಕೇಶದಾನ ಮಾಡಿದ್ದಾರೆ. ಸುಳ್ಯದ ಸ್ಫೂರ್ತಿ ಹರ್ಬಲ್ ಬ್ಯೂಟಿಪಾರ್ಲರಲ್ಲಿ ತಮ್ಮ ಉದ್ದಕೂದಲನ್ನು ೧೨ ಇಂಚಿನಷ್ಟು ಕತ್ತರಿಸಿಕೊಂಡ ಅವರು ಅಮೃತ ಗಂಗಾ ಸಮಾಜ ಸೇವಾ ಸಂಸ್ಥೆಯ ಮೂಲಕ ಕೇಶದಾನಗೈದರು.