Breaking News

ದಯಾನಂದ ಆಚಾರ್ಯ ಕಳಂಜ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕಳಂಜ ಗ್ರಾಮದ ನಿವಾಸಿ ನಿಡ್ಮಾರು

ಶ್ರೀ ವಿಶ್ವಕರ್ಮ ಭಜನಾ ಮಂಡಲಿಯ ಸದಸ್ಯರ

ದಯಾನಂದ ಆಚಾರ್ಯ ಮೇ. 13ರಂದು‌ ಅಸೌಖ್ಯದಿಂದ ನಿಧನರಾದರು.

ಇವರಿಗೆ 42ವರ್ಷ ವಯಸ್ಸಾಗಿತ್ತು  ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಸಾವಿತ್ರಿ, ಪತ್ನಿ ಶ್ರೀಮತಿ ವಾಣಿ, ಪುತ್ರಿ ತನುಶ್ರೀ,  ಸಹೋದರ ಚಿದಾನಂದ, ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.