Breaking News

ಕೂತ್ಕುಂಜ: ಶ್ರೀ ಶಂಕರನಾರಾಯಣ ದೇವಾಲಯದ ಶಿಲಾನ್ಯಾಸ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೂತ್ಕುಂಜ ಗ್ರಾಮದ ಶ್ರೀ ಪರಿವಾರ ಶಂಕರನಾರಾಯಣ ದೇವಾಲಯದ
ಶಿಲಾನ್ಯಾಸ ಕಾರ್ಯಕ್ರಮ ಮೇ.13 ರಂದು ಜರುಗಿತು. ಶ್ರೀ ಶಂಕರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಕರ್ನಾಟಕ ಸರ್ಕಾರದ ಒಳನಾಡು ಜಲಸಾರಿಗೆ ಮತ್ತು ಮೀನುಗಾರಿಕೆ , ಬಂದರು ಸಚಿವ ಎಸ್ ಅಂಗಾರ ರವರು ಶಿಲಾನ್ಯಾಸ ಮಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕ.2-ಪುತ್ತೂರು ನಿರ್ದೇಶಕ ಪ್ರವೀಣ್ ಕುಮಾರ್, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಡಾ.ರಾಮಯ್ಯ ಭಟ್, ವೆಂಕಟ್ ವಳಲಂಬೆ ,ವಾಸ್ತುಶಿಲ್ಪ ಪಾರಂಗತ, ಡಾ| ಶ್ರೀಮಹೇಶ ಮುನಿಯಂಗಳ , ದೈವಜ್ಞರಾದ ವೇದಮೂರ್ತಿ ಕೇಶವ ಜೋಯಿಸ ಕರುವಜೆ,
ಶಿವಸುಬ್ರಹ್ಮಣ್ಯ ಜೋಯಿಸ ಕರುವಜೆ , ಪ್ರಕಾಶ್ ಹೆಗ್ಡೆ ಸುಳ್ಯ , ರಘುನಾಥ ರೈ ಎಣ್ಮೂರು,
ಹಾಗೂ ದೇವಸ್ಥಾನದ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಹೆಗ್ಡೆ, ಕಾರ್ಯದರ್ಶಿ ಶಿವರಾಮಯ್ಯ ಕರ್ಮಜೆ, ಕೋಶಾಧಿಕಾರಿ ಧರ್ಮಪಾಲ ಕಕ್ಯಾನ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಪ್ರಧಾನ ಕಾರ್ಯದರ್ಶಿ ಚೆನ್ನಕೇಶವ ಎ.ಜೆ.ಆರ್ನೋಜಿ, ಕೋಶಾಧಿಕಾರಿ ವೆಂಕಟೇಶ್ವರ ಜೋಯಿಸ ಹೆಬ್ಬಾರಹಿತ್ಲು , ಗ್ರಾಮ ಪಂಚಾಯತ್ ಸದಸ್ಯರು, ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು,ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ಆ ಪ್ರಯುಕ್ತ ವಿವಿಧ ವೈಧಿಕ ಕಾರ್ಯಕ್ರಮಗಳು ಜರುಗಿತು. ಕಾರ್ಯಕ್ರಮದಲ್ಲಿ ಜಯರಾಮ ಕಲ್ಲಾಜೆ ಸ್ವಾಗತಿಸಿದರು ಮತ್ತು ವಂದಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.