ಜಯನಗರ: ಕಲ್ಲುರ್ಟಿ ದೈವದ ನೇಮ Posted by suddi channel Date: May 14, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 259 Views ಜಯನಗರ ಸ್ವಾಮಿ ಮೈಕದ ಶ್ರೀಧರ್ ರವರ ಮನೆಯಲ್ಲಿ ಕಲ್ಲುರ್ಟಿ ದೈವದ ನೇಮವು ಮೇ.13 ರಂದು ನಡೆಯಿತು. ಇಲ್ಲಿ ಪ್ರತೀ ಸಂಕ್ರಮಣದಂದು ಅಗೇಲು ಸೇವೆ ನಡೆಯುತ್ತದೆ.