ಹೆಡ್ ಕಾನ್ ಸ್ಟೇಬಲ್ ನೇತ್ರಕುಮಾರ್ ಸುಳ್ಯಕ್ಕೆ Posted by suddi channel Date: May 14, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 802 Views ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೆಬಲ್ ಆಗಿದ್ದ ನೇತ್ರಕುಮಾರ್ ರವರು ಸುಳ್ಯ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡು ಬಂದಿದ್ದಾರೆ. ಇವರು ಯೇನೆಕಲ್ ಗ್ರಾಮದ ಪರಮಲೆಯವರು.