ಹಾಲೆಮಜಲು : ಹೂವಮ್ಮ ಕರಂಗಲ್ಲುರವರ ವೈಕುಂಠ ಸಮಾರಾಧನೆ Posted by suddi channel Date: May 14, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 160 Views ಇತ್ತೀಚೆಗೆ ನಿಧನರಾದ ದೇವಚಳ್ಳ ಗ್ರಾಮದ ಹೂವಮ್ಮ ಕರಂಗಲ್ಲು ರವರ ವೈಕುಂಠ ಸಮಾರಾಧನೆಯು ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ಮೇ.14 ರಂದು ನಡೆಯಿತು. ಈ ಸಂದರ್ಭದಲ್ಲಿ ಮೃತರ ಮನೆಯವರು, ಕುಟುಂಬಸ್ಥರು, ಅಳಿಯಂದಿರು ಬಂಧು ಮಿತ್ರರು ಉಪಸ್ಥಿತರಿದ್ದರು ವರದಿ.ಡಿ.ಹೆಚ್