ಕುಕ್ಕೆ ಸುಬ್ರಹ್ಮಣ್ಯದ ಬಗ್ಗೆ ಅವಹೇಳನಕಾರಿ ಪೋಸ್ಟ್ ಆರೋಪ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ವ್ಯವಸ್ಥಾಪನಾ ಸಮಿತಿಯಿಂದ ನ್ಯಾಯಾಲಯದಲ್ಲಿ ದಾವೆ

ಪರಶು ಪತ್ರಿಕೆ ಹಾಗೂ ಸುಬ್ರಹ್ಮಣ್ಯದ ಮೂವರಿಗೆ ನ್ಯಾಯಾಲಯ ನಿರ್ಬಂದಕಾಜ್ಞೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ವ್ಯವಸ್ಥಾಪನಾ ಸಮಿತಿಯವರ ಮೇಲೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾಗಿ ಆರೋಪಿಸಿ ಹೂಡಲಾದ ದಾವೆಗೆ ಸಂಬಂಧಿಸಿ ನ್ಯಾಯಾಲಯವು
ಪರಶು ಪತ್ರಿಕೆ ಹಾಗೂ ಸುಬ್ರಹ್ಮಣ್ಯದ ಮೂವರ ಮೇಲೆ ನಿರ್ಬಂದಕಾಜ್ಞೆ ಹೊರಡಿಸಿದೆ.

ಬೆಂಗಳೂರಿನ ಪರಶು ಪತ್ರಿಕೆ ಮತ್ತು ಸುಬ್ರಹ್ಮಣ್ಯದ ಶ್ರೀನಾಥ್ ಭಟ್, ಉಜ್ವಲ್ , ಪ್ರಶಾಂತ್ ಮಾಣಿಲ ಎಂಬವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಆಡಳಿತ ಮಂಡಳಿಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಬೆಂಗಳೂರು ನಗರ ಜಿಲ್ಲಾ ನ್ಯಾಯಾಲಯ ದಾವೆ ಹೂಡಲಾಗಿತ್ತು. ವಿಚಾರಣೆಗೆತ್ತಿಕೊಂಡ ನ್ಯಾಯಾಲಯವು ಇವರಿಗೆ ತುರ್ತು ನಿರ್ಬಂಧಕಾಜ್ಞೆ ಹೊರಡಿಸಿ ಆದೇಶಿಸಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.