ಎಡಮಂಗಲ : ಓಣಿಬಾಗಿಲಿನಲ್ಲಿ ಊರವರಿಂದ ಸೋಲಾರ್ ದೀಪ ಅಳವಡಿಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಎಡಮಂಗಲ ಗ್ರಾಮದ ಮರೋಳಿ, ಬಳ್ಕಬೆ, ಪರಪ್ಪು, ಪುಚ್ಚಾಜೆ, ಪತ್ರೇಲು, ಪರ್ಲ ಹಾಗೂ ಮಜ್ಜಾರ್ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಓಣಿಬಾಗಿಲು ಬಳಿ ಊರವರಿಂದ ಸೋಲಾರ್ ದೀಪ ಅಳವಡಿಸಲಾಯಿತು.
ಆ ಪ್ರದೇಶದ ಗ್ರಾಮಸ್ಥರ ಒಗ್ಗಟ್ಟಿನ ಬಲದ ಪರಿಣಾಮ ಸ್ಥಳೀಯ ಪಂಚಾಯತ್ ನ ಅನುದಾನ ಕಾಯದೆ ಸುಮಾರು ೧೬೦೦೦ ರೂ. ಮೌಲ್ಯದ ಸೋಲಾರ್ ದೀಪವನ್ನು ಊರವರು ಸೇರಿ ಅಳವಡಿಸಿದರು. ಊರಿನ ಹಿರಿಯರಾದ ಪರ್ಲ ಅನಂತಕೃಷ್ಣರವರು ಉದ್ಘಾಟಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.