ಐವರ್ನಾಡು : ಸಂಜೀವಿನಿ ಮೇಳ ಮತ್ತು ಸನ್ಮಾನ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಐವರ್ನಾಡು ಗ್ರಾಮ ಪಂಚಾಯತ್ ಮಟ್ಟದ ಸಮಗ್ರ ಸಂಜೀವಿನಿ ಒಕ್ಕೂಟ ಇದರ ಸಂಜೀವಿನಿ ಮೇಳ ಮತ್ತು ಸನ್ಮಾನ ಕಾರ್ಯಕ್ರಮ,ಸಂಜೀವಿನಿ ರೈತ ಸಂತೆ ಮಾರುಕಟ್ಟೆ ಉದ್ಘಾಟನೆಯು ಮೇ.12 ರಂದು ಐವರ್ನಾಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ.ಎನ್,ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು,ಐವರ್ನಾಡು ಶ್ರೀ ಪಂಚಲಿಂಗೇಶ್ವರ ವ್ಯವಸ್ಥಾಪನ ಸಮಿತಿ ಸದಸ್ಯೆ ಶ್ರೀಮತಿ ತಾರಾರಾವ್ ಉದ್ದಂಪಾಡಿ,ಆರೋಗ್ಯ ಸಮುದಾಯ ಅಧಿಕಾರಿ ಶ್ರೀಮತಿ ವೀಣಾ ,ಸಮಗ್ರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ರೇವತಿ ಬೊಳುಗುಡ್ಡೆ, ಎನ್.ಆರ್.ಎಲ್.ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಶ್ರೀಮತಿ ಶ್ವೇತ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್,ಎನ್.ಆರ್.ಎಲ್.ಎಂ ವಲಯ ಮೇಲ್ವಿಚಾರಕರು ಮಹೇಶ್,ವಲಯ ಮೇಲ್ವಿಚಾರಕರು ಕು. ಅವಿನಾಶ್ ಡೆಲ್ಲಾರಿಯೋ ಉಪಸ್ಥಿತರಿದ್ದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ , ನಾಟಿ ವ್ಯೆದ್ಯೆ ಶ್ರೀಮತಿ ಶಾರದಾ ಬರೆಮೇಲು, ಆಶಾ ಕಾರ್ಯಕರ್ತೆಯರು ಶ್ರೀಮತಿ ಸುಂದರಿ , ಶ್ರೀಮತಿ ಶೋಭಾ ,ಇಂದುಮತಿ,ಸುಶೀಲಾ, ಲೀಲಾವತಿ ಘನ ತ್ಯಾಜ್ಯ ಘಟಕ ದ ಸ್ವಚ್ಛತಾ ಸಿಬ್ಬಂದಿ ಗಳಾದ ಶ್ರೀಮತಿ ಸುನೀತಾ,ಶ್ರೀಮತಿ ಪ್ರೇಮ ಇವರುಗಳನ್ನು ಸನ್ಮಾನಿಸಲಾಯಿತು. ಸಂಜೀವಿನಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಸಂಜೀವಿನಿ ಸಂತೆ ಮಾರುಕಟ್ಟೆ ಯನ್ನು ಶ್ರೀಮತಿ ತಾರಾರಾವ್ ಉದ್ದಂಪಾಡಿ ಉದ್ಘಾಟಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.