ತಿಮ್ಮಾಳು ಮೂಂಡೊಲಿಮೂಲೆರವರ ಶ್ರದ್ಧಾಂಜಲಿ ಸಭೆ Posted by suddi channel Date: May 15, 2022 in: ಪ್ರಚಲಿತ Leave a comment 60 Views ತಿಮ್ಮಾಳು ಮೂಂಡೊಲಿಮೂಲೆರವರ ಶ್ರದ್ಧಾಂಜಲಿ ಸಭೆ ಅಜ್ಜಾವರ ಗ್ರಾಮದ ಮೂಂಡೊಲಿಮೂಲೆ ಸ್ವಗೃಹದಲ್ಲಿ ಮೆ 15 ರಂದು ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳು,ಸೊಸೆಯಂದಿರು, ಮೊಮ್ಮಕ್ಕಳು ಮರಿಮಕ್ಕಳು ಕುಟುಂಬಸ್ಥರು ಉಪಸ್ಥಿತರಿದ್ದರು.