ಪರಶುರಾಮ ಗೌಡ ಜಾಡಿಮನೆ ನಿಧನ Posted by suddi channel Date: May 15, 2022 in: ನಿಧನ, ಪ್ರಚಲಿತ Leave a comment 386 Views ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ನಿವಾಸಿ ಪರಶುರಾಮ ಗೌಡ ಜಾಡಿಮನೆ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ದಿವ್ಯಾ ಅರುಣ್ ಮೈಸೂರು, ಸಹೋದರರು, ಸಹೋದರಿಯರು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.