ಲೋಕೇಶ್ವರಿ ಮಡಪ್ಪಾಡಿ ನಿಧನ Posted by suddi channel Date: May 16, 2022 in: ನಿಧನ Leave a comment 924 Views ಮಡಪ್ಪಾಡಿ ಗ್ರಾಮದ ಮಡಪ್ಪಾಡಿ ಮನೆ ಚಾಮಯ್ಯ ಗೌಡ ಅವರ ಪತ್ನಿ ಲೋಕೇಶ್ವರಿ ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿ ಮೇ.13 ರಂದು ನಿಧನರಾದರು. ಮೃತರಿಗೆ 63 ವರ್ಷ ವಯಸ್ಸಾಗಿತ್ತು. ಮೃತರು ಪತಿ ಚಾಮಯ್ಯ, ಪುತ್ರ ಲಿತೇಶ್ , ಪುತ್ರಿಯರಾದ ಇನಿತಾ, ಲಿಖಿತಾ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.