ಸುಳ್ಯದಲ್ಲಿ ವಿವೇಕ್ ಎಂಟರ್ ಪ್ರೈಸಸ್ ನ ನೂತನ ದಾಸ್ತಾನು ಮಳಿಗೆ ಶುಭಾರಂಭ Posted by suddi channel Date: May 16, 2022 in: ಪ್ರಚಲಿತ, ಸಾಮಾನ್ಯ Leave a comment 201 Views ಸುಳ್ಯ ಗಾಂಧಿನಗರದ ಡೆಲ್ಮಾ ಸಂಕೀರ್ಣದಲ್ಲಿ ಬಾಲಕೃಷ್ಣ ಶೆಟ್ಟಿ ಪಡ್ಪು ಮಾಲಕತ್ವದ ವಿವೇಕ್ ಎಂಟರ್ ಪ್ರೈಸಸ್ ನೂತನ ದಾಸ್ತಾನು ಮಳಿಗೆ ಇಂದು ಶುಭಾರಂಭಗೊಂಡಿತು. ಇಲ್ಲಿ ಗೃಹೋಪಯೋಗಿ ವಸ್ತುಗಳಾದ ಬೆಡ್ ಗಳು, ಫರ್ನಿಚರ್ ಗಳು,ಸೋಫಾ ಸೆಟ್,ಪ್ಲಾಸ್ಟಿಕ್ ಐಟಂಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.