ಶುಭವಿವಾಹ : ಶರತ್-ಸಂಧ್ಯಾ Posted by suddi channel Date: May 16, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 55 Views ಅರಂತೋಡು ಗ್ರಾಮದ ಉಳುವಾರು ಮನೆ ಪುಟ್ಟಣ್ಣ ಗೌಡರ ಪುತ್ರ ಶರತ್ರವರ ವಿವಾಹವು ಕಡಬ ತಾ.ಕೊಯಿಲ ಗ್ರಾಮದ ಸಂಕೇಶ ಮನೆ ಆನಂದ ಗೌಡರ ಪುತ್ರಿ ಸಂಧ್ಯಾರೊಂದಿಗೆ ಮೇ.4ರಂದು ಉಳುವಾರು ವರನ ಮನೆಯಲ್ಲಿ ನಡೆಯಿತು.