ಶುಭವಿವಾಹ : ಪ್ರವೀಣ-ಸ್ವಾತಿ Posted by suddi channel Date: May 16, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 18 Views ಗುತ್ತಿಗಾರು ಗ್ರಾಮದ ಉಳಿಯ ದಿ. ಜತ್ತಪ್ಪ ಗೌಡರ ಪುತ್ರಿ ಸ್ವಾತಿಯವರ ವಿವಾಹವು ಕಡಬ ತಾಲ್ಲೂಕು ಬೆಳಂದೂರು ಗ್ರಾಮದ ಅಮೈ ಪದ್ಮಯ್ಯ ಗೌಡರ ಪುತ್ರ ಪ್ರವೀಣರೊಂದಿಗೆ ಶಾಂತಿಮೊಗೇರು ಶ್ರೀ ಸುಬಹ್ಮಣ್ಯ ದೇವಸ್ಥಾನದಲ್ಲಿ ಮೇ. 4ರಂದು ನಡೆಯಿತು.