Breaking News

ಕೋಲ್ಚಾರು: ಅನಾರೋಗ್ಯ ಪೀಡಿತ ವೃದ್ಧೆಗೆ ಅವಶ್ಯ ಸಾಮಾಗ್ರಿಗಳ ಕೊಡುಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೋಲ್ಚಾರಿನಲ್ಲಿರುವ ದೇವಮ್ಮ ಎಂಬ ವೃದ್ಧೆಯೋರ್ವರು ಹಲವು ಸಮಯದಿಂದ ಅನಾರೋಗ್ಯ ಪೀಡಿತ ರಾಗಿ ಹಾಸಿಗೆ ಹಿಡಿದ್ದಿದ್ದು ಅವರು ಮಲಗಿರುವ ಕೋಣೆಗೆ ಫ್ಯಾನ್ ನ ಅವಶ್ಯಕತೆ ಇರುವುದನ್ನು ಮನಗಂಡ ರಾಜೇಶ್ ಕುಡೆಕಲ್ಲು ರವರು ಕೊಡುಗೆಯಾಗಿ ಫ್ಯಾನ್ ಹಾಗೂ ಅಗತ್ಯವಿರುವ ಸಾಮಾಗ್ರಿಗಳನ್ನು ಕೋಲ್ಚಾರು ಯುವ ಸಂಘಟನೆಯ ಸದಸ್ಯರ ಸಹಕಾರದೊಂದಿಗೆ ಬಾಲಚಂದ್ರ ಕೋಲ್ಚಾರು ರವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಪಂ.ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ದಾಮೋದರ ಪರಮಂಡಲ, ಪ್ರಣೀತ್ ಕಣಕ್ಕೂರು, ಮನೋಜ್ ಕೊಯಿಂಗಾಜೆ, ಪ್ರದೀಪ್ ಕೊಲ್ಲರಮೂಲೆ, ಸಜೇಶ್ ಕೊಯಿಂಗಾಜೆ, ಪ್ರದೀಪ್ ಕೊನ್ನೋಡಿ, ಯತಿರಾಜ್ ಕೊಯಿಂಗಾಜೆ, ಅಭಿಲಾಷ್ ಕೊಲ್ಲರಮೂಲೆ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.