ದೇವಚಳ್ಳ ಗ್ರಾಮದ ದಿ. ಕುಶಾಲಪ್ಪ ಗೌಡರ ಪತ್ನಿ ಹೊನ್ನಮ್ಮ ಕಡೋಡಿ ಅವರು ದಿನಾಂಕ ಮೇ.15ರಂದು ನಿಧನರಾದರು. ಅವರಿಗೆ 75ವರ್ಷ ವಯಸ್ಸು ಆಗಿತ್ತು. ಕೆಲಸಮಯಗಳಿಂದ ಅನಾರೋಗ್ಯ ದಿಂದ ಬಳಲುತಿದ್ದರು, ಮೃತರು ಪುತ್ರ ಚಂದ್ರಶೇಖರ ಕಡೋಡಿ, ಪುತ್ರಿಯಾರದ ಯಶವಂತಿ ಪದ್ಮನಾಭ ಚಿರೆಕಲ್ಲು, ಮೋಹಿನಿ ಯೋಗೀಶ್ ಚೂಂತಾರು, ಸೊಸೆ ಭಾರತಿ ಚಂದ್ರಶೇಖರ ಕಡೋಡಿ, ಮೊಮ್ಮಕ್ಕಳು, ಕುಟುಂಬಸ್ಥರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.