ಸುಬ್ರಹ್ಮಣ್ಯದ ರುದ್ರಪಾದ ಬಳಿ ಅಪರಿಚಿತ ಮಹಿಳೆ ಮೇ.26 ರಂದು ಪತ್ತೆಯಾಗಿದ್ದು ಮಹಿಳಾ ಸಹಾಯವಾಣಿ ಮುಖಾಂತರ ಸಾಂತ್ವಾನ ಕೇಂದ್ರ ಸುಳ್ಯಕ್ಕೆ ದಾಖಲಿಸಲಾಯಿತು.
ಸುಬ್ರಹ್ಮಣ್ಯ ಗ್ರಾ.ಪಂ ನ ಮನವಿ ಮೇರೆಗೆ ಸುಬ್ರಹ್ಮಣ್ಯ ಠಾಣಾ ಸಿಬ್ಬಂದಿಗಳಾದ ಪುನಿತಾ, ಮಹಾಲಕ್ಷ್ಮಿ, ಪಿಡಿಒ ಯು ಡಿ ಶೇಖರ್, ಯುವ ತೇಜಸ್ ನ ಗುರುಪ್ರಸಾದ್ ಪಂಜ ಮತ್ತಿತರರ ಸಹಕಾರದಲ್ಲಿ ಸಾಂತ್ವಾನ ಕೇಂದ್ರಕ್ಕೆ ಒಪ್ಪಿಸಲಾಯಿತು.