Breaking News

ಜನತಾ ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜೆಡಿಎಸ್ ಪಕ್ಷದ ಸುಳ್ಯದ ಮುಖಂಡರು ಭಾಗಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಜೆಡಿಎಸ್ ಪಕ್ಷದ ವತಿಯಿಂದ ಕಳೆದ 1 ತಿಂಗಳಿನಿಂದ ರಾಜ್ಯಾದ್ಯಂತ ನಡೆಯುತ್ತಿದ್ದ ” ಜನತಾ ಜಲಧಾರೆ ” ಯ ಸಮಾರೋಪ ಕಾರ್ಯಕ್ರಮ ಹಾಗೂ ಗಂಗಾರತಿ ಕಾರ್ಯಕ್ರಮ ಮಹಾಸಂಕಲ್ಪ ಸಮಾವೇಶ ಮೇ 13 ರಂದು ನೆಲಮಂಗಲ ಧರ್ಮಶ್ರೀ ರೆಸಾರ್ಟ್ ಪಕ್ಕದ ಮೈದಾನದಲ್ಲಿ ನಡೆಯಿತು.


ಈ ಸಮಾವೇಶದಲ್ಲಿ ಸುಳ್ಯದ ಮುಖಂಡರುಗಳಾದ ಪಕ್ಷದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ರಾಕೇಶ್ ಕುಂಟಿಕಾನ, ಮೋಹನ್ ಚಾಂತಾಳ, ಹನೀಫ್ ಮೊಟ್ಟೆಂಗಾರು ಮೊದಲಾದವರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.