ಜಾನಕಿ ಅಯ್ಯನಕಟ್ಟೆ ನಿಧನ Posted by suddi channel Date: May 17, 2022 in: ನಿಧನ Leave a comment 243 Views ಬಾಳಿಲ ಗ್ರಾಮದ ಅಯ್ಯನಕಟ್ಟೆ ದಿ. ಸೀತಾರಾಮರ ಪತ್ನಿ ಜಾನಕಿಯವರು ಅಲ್ಪ ಕಾಲದ ಅನಾರೋಗ್ಯದಿಂದ ಮೇ 16 ರಂದು ನಿಧನರಾದರು. ಮೃತರು ಪುತ್ರರಾದ ಮೋಹನ, ಮನೋಹರ, ಶಿವರಾಮ, ಸತೀಶ್ ರನ್ನು ಅಗಲಿದ್ದಾರೆ.