ಹರಿಹರ ಶಾಲಾ ಪುನರಾರಂಭದ ಪ್ರಯುಕ್ತ ಗಣಪತಿ ಹವನ Posted by suddi channel Date: May 17, 2022 in: ಪ್ರಚಲಿತ Leave a comment 94 Views ಹರಿಹರ ಹಿ.ಪ್ರಾ. ಶಾಲೆಯಲ್ಲಿ ಶಾಲಾ ಆರಂಭದ ಪ್ರಯುಕ್ತ ಗಣಪತಿ ಹವನ ನಡೆಯಿತು. ಈ ಸಂದರ್ಭ ಶಾಲಾ ಶಿಕ್ಷಕರು,ಎಸ್ ಡಿ ಯಮ್ ಸಿ ಅಧ್ಯಕ್ಷು, ಸದಸ್ಯರು, ಪಂ ಪಿಡಿಒ,ಸದಸ್ಯರು ಪೋಷಕರು ಉಪಸ್ಥಿತಿರಿದ್ದರು. ವರದಿ: ಕುಶಾಲಪ್ಪ ಕಾಂತುಕುಮೇರಿ