ಸಮಾಜ ಕಲ್ಯಾಣ ಇಲಾಖೆ ಸುಳ್ಯ ತಾಲೂಕು ಇದರ ವ್ಯಾಪ್ತಿಯಲ್ಲಿ ಕಾಯ೯ಚರಿಸುತ್ತಿರುವ ಪರಿಶಿಷ್ಟ ವಗ೯ಗಳ ಕಲ್ಯಾಣ ಇಲಾಖೆಯ ವಾಲ್ಮೀಕಿ ಆಶ್ರಮ ಶಾಲೆ ಬಾಳಿಲ ಮತ್ತು ಅಲೆಟ್ಟಿಯಲ್ಲಿ ಶಾಲಾ ಮುಖ್ಯಸ್ಥರು, ವಿದ್ಯಾಥಿ೯ಗಳು ಸೇರಿ ಶಾಲಾಪ್ರವೇಶೋತ್ಸವ ಕಾಯ೯ಕ್ರಮ ನಡೆಯಿತು. ಕಾಯ೯ಕ್ರಮದಲ್ಲಿ ಶಾಲಾ ಶಿಕ್ಷಕರು, ಸಿಬ್ಬಂದಿಗಳು, ಮಕ್ಕಳ ಪೋಷಕರು ಭಾಗವಹಿಸಿದ್ದರು.