ದಾಸರಬೈಲು ಶಾಲಾ ಪ್ರಾರಂಬೋತ್ಸವ Posted by suddi channel Date: May 17, 2022 in: ಪ್ರಚಲಿತ Leave a comment 157 Views ಮರ್ಕಂಜ ಗ್ರಾಮದ ದಾಸರಬೈಲು ಸ.ಕಿ.ಪ್ರಾ.ಶಾಲೆಯ ಪ್ರಾರಂಬೋತ್ಸವವು ಮೇ.16ರಂದು ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಶುಭ ಇವರು ಆರತಿ ಬೆಳಗಿ ಮಕ್ಕಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮರ್ಕಂಜ ಗ್ರಾ.ಪಂ. ಸದಸ್ಯರಾದ ಚಿತ್ತರಂಜನ್ ಕೋಡಿ, ಗೀತಾ ಹೆಚ್., ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು ಉಪಸ್ಥಿತರಿದ್ದರು.