ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಲು ರೆಂಜಾಳ ಯುವಕ ಮಂಡಲದ ವತಿಯಿಂದ ಲಕ್ಷ್ಮಣ ಬೊಳ್ಳಾಜೆಯವರಿಗೆ ಧನಸಹಾಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲ ಇದರ ವತಿಯಿಂದ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟ ವಿಭಾಗದಲ್ಲಿ ಸ್ಪರ್ಧಿಸಲು ಕೇರಳದ ತಿರುವನಂತಪುರಂಗೆ ತೆರಳುತ್ತಿರುವ ನೆಲ್ಲೂರು ಕೆಮ್ರಾಜೆ ಗ್ರಾಮದ ಲಕ್ಷ್ಮಣ ಬೊಳ್ಳಾಜೆಯವರಿಗೆ ಆರ್ಥಿಕ ಸಹಾಯಧನವನ್ನು
ನೀಡಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಮನೋಹರ ರೈ, ಕಾರ್ಯದರ್ಶಿ ರಾಜೇಶ್ ಬೇರಿಕೆ, ಸದಸ್ಯರುಗಳಾದ ಯಶ್ವಿತ್ ಬಾಣೂರು, ಜಯರಾಮ ಬೇರಿಕೆ, ಶಶಿಕಾಂತ ಗುಳಿಗಮೂಲೆ, ದೀಕ್ಷಿತ್ ಬೊಮ್ಮಾರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.