ಬೇಂಗಮಲೆಯಲ್ಲಿ ಬೊಲೆರೊ ಪಲ್ಟಿ Posted by suddi channel Date: May 18, 2022 in: ಅಪಘಾತ, ಚಿತ್ರ ವರದಿ, ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 1772 Views ಬೇಂಗಮಲೆಯಲ್ಲಿ ಬೊಲೆರೊ ಗಾಡಿಯೊಂದು ರಸ್ತೆ ಬದಿ ಪಲ್ಟಿಯಾದ ಘಟನೆ ನಡೆದಿದೆ. ಐವರ್ನಾಡು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೊಲೆರೊ ಗಾಡಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.