ಸುಳ್ಯ ಗಾಂಧಿನಗರದಲ್ಲಿರುವ ಮಾಸ್ಟರ್ ಕಾಂಪ್ಲೆಕ್ಸ್ ನಲ್ಲಿ ಯಶವಂತ ಪಟ್ರುಕೋಡಿ ಯವರ ಮಾಲಕತ್ವದ ಪಟ್ರುಕೋಡಿ ಸ್ವೀಟ್ಸ್ ಮತ್ತು ಬೇಕರಿಯು ಮೇ.19 ರಂದು ಶುಭಾರಂಭ ಗೊಳ್ಳಲಿರುವುದು. ಕಳೆದ ಹಲವಾರು ವರ್ಷಗಳಿಂದ ಓಡಬಾಯಿ ಹಾಗೂ ತಾಲೂಕಿನ ಕೆಲವು ಕಡೆಗಳಲ್ಲಿ ಬೇಕರಿ ವ್ಯವಹಾರ ನಡೆಸುತ್ತಿದ್ದು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಸ್ವಂತ ಬೇಕರಿ ತಿಂಡಿ ತಿನಿಸುಗಳ ತಯಾರಕರಾಗಿದ್ದು ಗ್ರಾಹಕರ ಮೆಚ್ಚುಗೆಗೆ ಗಳಿಸಿಕೊಂಡಿರುವ ಸಂಸ್ಥೆ ಯಾಗಿದೆ.