ಶ್ರೀ ಕ್ಷೇತ್ರ ಧ.ಗ್ರಾ.ಯೋ.ಯಿಂದ ಮನೆ ಕಳೆದುಕೊಂಡ ಬೆಳ್ಳಾರೆಯ ಚೆನ್ನಪ್ಪ ಗೌಡ ಕಲ್ಲೋನಿಯವರಿಗೆ ಮೇ. 18ರಂದು ರೂ. 10,000 ಧನ ಸಹಾಯ ನೀಡಲಾಯಿತು. ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್. ಪಿಯವರು ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಮಣಿಕಂಠರವರ ಮುಖಾಂತರ ವಿತರಿಸಿದರು. ಈ ಸಂದರ್ಭದಲ್ಲಿ ಮೇಲ್ವಿಚಾರಕ ವಸಂತ್ ಉಪಸ್ಥಿತರಿದ್ದರು.