ಹರಿಹರ ಪಲ್ಲತಡ್ಕ ಗ್ರಾಮದ ಪ್ರಭಾಕರ ಶೆಟ್ಯಡ್ಕ ಅವರು ಮೇ.17 ರಂದು ಅಲ್ಪಕಾಲದ ಅಸೌಖ್ಯತೆಯಿಂದ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 57 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕಲ್ಪನಾ, ಮಕ್ಕಳಾದ ಸಚಿನ್, ಸೃಜನ್ ಹಾಗೂ ಸಹೋದರರು, ಸಹೋದರಿಯರು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.