ತುಳುವೆರೆಂಕುಲು ಬೆಂಗಳೂರು, ತುಳುಪರ್ಬ 30 ನೇ ಸಂಭ್ರಮಾಚರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೃಷಿ ತಜ್ಞರಾದ ಪದ್ಮಾ ಕೋಲ್ಚಾರ್ ರಿಗೆ ಸನ್ಮಾನ

ತುಳುವೆರೆಂಕುಲು ಬೆಂಗಳೂರು, ಬೆಂಗಳೂರು ತುಳುಪರ್ಬ 36 ನೇ ಸಂಭ್ರಮಾಚರಣೆಯು ಮೇ.15 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೃಷಿ ತಜ್ಞರು, ನೈಸರ್ಗಿಕ ಕೃಷಿಗಾರಿಕೆಯ ರಾಜ್ಯ ಸರಕಾರದ ತರಬೇತುದಾರರಾದ ಪದ್ಮಾ ಕೋಲ್ಚಾರ್ ರವರನ್ನು ಶಾಲು ಹೊದಿಸಿ, ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಇವರು ಐವರ್ನಾಡು ಗ್ರಾಮದ ಕೋಲ್ಚಾರಿನವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.