ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯ ಎಸ್ ಎಸ್ ಎಲ್ ಸಿ ಯಲ್ಲಿ ಶೇ. 99.04 ಫಲಿತಾಂಶ ದಾಖಲಿಸಿದೆ. ಒಟ್ಟು 104 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 103 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. 43 ಮಂದಿ
ಡಸ್ಟಿಂಕ್ಷನ್ ಪಡೆದಿದ್ದಾರೆ. 26 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 34 ವಿದ್ಯಾರ್ಥಿಗಳು ದ್ವಿತೀಯ, ತೃತೀಯ ಶ್ರೇಣಿ ಹಂಚಿಕೊಂಡಿದ್ದಾರೆ.
ಅನನ್ಯ ಪಿ ಬಿ ಏನೆಕಲ್ಲು, ಮಾನ್ಯ ಕೆ ಎನ್, ಪ್ರಾರ್ಥನಾ ಆರ್ ಸುಬ್ರಹ್ಮಣ್ಯ 622 ಅಂಕ ಪಡೆದಿದ್ದಾರೆ. ಶ್ಯಾವ್ಯ ಪಿ ರೈ ಎಡೋಣಿ 620 ಅಂಕ ಪಡೆದಿದ್ದಾರೆ.