ಸುಳ್ಯ ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆ ಪರೀಕ್ಷೆ ಹಾಜರಾಗಿದ್ದ 34 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 91.17% ಫಲಿತಾಂಶ ದೊರೆತ್ತಿದೆ.
ಏಳು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಎಸ್ ಎಂ ಹನೀಫ ಮತ್ತು ಕೆ.ಎಂ ಆಯಿಶಾ ರವರ ಪುತ್ರಿ ಫಾತಿಮತ್ತ್ ಶಿಬಾ 617 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಅಶ್ರಫ್ ತೆಕ್ಕಿಲ್ ಮತ್ತು ಝೊಹರ ರವರ ಪುತ್ರಿ ರೋಧ ಅಶ್ರಫ್ 578 ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದಿದ್ದಾಳೆ.
ಮಹಮ್ಮದ್ ಶಾಕೀರ್ 577,ಫಾತಿಮತ್ತ್ ಶಮ್ನಾ 563,ಫಾತಿಮತ್ತ್ ಮಿಝ್ನ 563,ಖದೀಜತ್ತ್ ರಂಝಿನ 543,ಅಲಿಮತ್ತ್ ಶಿಬಾ 519 ಅಂಕಗಳಿಸಿದ್ದಾರೆ.
578…577..563..563…543..519..510 ಅಂಕದೊಂದಿಗೆ ತೇರ್ಗಡೆಯಾದರು..