ತೆಕ್ಕಿಲ್ ಹೈಸ್ಕೂಲ್ ಗೂನಡ್ಕ ಶಾಲೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ Posted by suddi channel Date: May 19, 2022 in: ಪ್ರಚಲಿತ Leave a comment 221 Views ಸುಳ್ಯ ಗೂನಡ್ಕ ತೆಕ್ಕಿಲ್ ಪ್ರೌಢಶಾಲಾಗೆ ಎಸ್ ಎಸ್ ಎಲ್ ಎಸಿ ಪರೀಕ್ಷೆ ಗೆ ಹಾಜರಾದ 8 ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ಶೇಕಡ100 ಫಲಿತಾಂಶ ಬಂದಿರುತ್ತದೆ. ಗೋಪಾಲಕೃಷ್ಣ ಬಿಳಿಯಾರು ಹಾಗೂ ಕುಸುಮಾವತಿ ಯವರ ಪುತ್ರ 554 ಅಂಕ ಗಳಿಸಿ ಪ್ರಥಮ ಸ್ಥಾನಿಯಾಗಿದ್ದಾರೆ.