ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಕೆ ವಿ ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಶೇ.75 ಫಲಿತಾಂಶ
ದಾಖಲಿಸಿದೆ.
32 ವಿದ್ಯಾರ್ಥಿಗಳು ಪರೀಕ್ಷೆ ಬರೆದು 24 ಮಂದಿ ತೆರ್ಗಡೆಯಾಗಿದ್ದಾರೆ. ಡಿಸ್ಟಿಂಕ್ಷನ್ 4, ಪ್ರಥಮ ಶ್ರೇಣಿ 18, ದ್ವಿತೀಯ ಶ್ರೇಣಿಯಲ್ಲಿ 1, ತೃತೀಯ ಶ್ರೇಣಿ ಒರ್ವರು ಪಾಸಾಗಿದ್ದಾರೆ.
ಪವನ್ ಕೆ 608 ಅಂಕ, ,
ಹರ್ಷಿತ್ 576 ಅಂಕ, ದೀಕ್ಷಾ 568 ಅಂಕ ಗಳಿಸಿದ್ದಾರೆ.