Breaking News

ಎಸ್.ಎಸ್.ಎಲ್.ಸಿ ಫಲಿತಾಂಶ ಗುತ್ತಿಗಾರು ಪಿ ಯು ಕಾಲೇಜಿಗೆ ಶೇ.73.33

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

*ಆಂಗ್ಲಮಾಧ್ಯಮದಲ್ಲಿ ಎಲ್ಲರೂ ತೇರ್ಗಡೆ*

ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಗುತ್ತಿಗಾರು ಪಿ ಯು ಕಾಲೇಜಿನ ಪ್ರೌಢಶಾಲೆಗೆ ಶೇ.73.33
ಲಭಿಸಿದೆ.

75 ವಿದ್ಯಾರ್ಥಿಗಳು ಪರೀಕ್ಷೆ ಬರೆದು 55 ಮಂದಿ ತೆರ್ಗಡೆಯಾಗಿದ್ದಾರೆ. ಡಿಸ್ಟಿಂಕ್ಷನ್ 9, ಪ್ರಥಮ ಶ್ರೇಣಿ 34, ದ್ವಿತೀಯ ಶ್ರೇಣಿಯಲ್ಲಿ 9, 3 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಇಲ್ಲಿ 75 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗು ಇಂಗ್ಲೀಷ್ ಮೀಡಿಯಂನವರಿದ್ದು ಎಲ್ಲರು ತೇರ್ಗಡೆಯಾಗಿದ್ದಾರೆ.
ಅನುಷ್ಕಾ ದೇವ 620 ಅಂಕ,
ಮನಸ್ವಿ ಎ ವೈ 614 ಅಂಕ ಗಳಿಸಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.