ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದ ಪ್ರದೀಪ್ ಟಿ . ರಾಜ್ಯಕ್ಕೆ ದ್ವಿತೀಯ ಸ್ಥಾನಿ
ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಗೆ 86 ವಿದ್ಯಾರ್ಥಿಗಳು ಹಾಜರಾಗಿದ್ದು, 15 ಡಿಸ್ಟಿಂಕ್ಷನ್,38 ಪ್ರಥಮ ದರ್ಜೆ, 11 ದ್ವಿತೀಯ ದರ್ಜೆ ಯೊಂದಿಗೆ 71 ಮಂದಿ ಉತ್ತೀರ್ಣರಾಗಿ ಶೇಕಡಾ 82.6 ಫಲಿತಾಂಶ ದಾಖಲಾಗಿದೆ.
ಪ್ರದೀಪ್ ಟಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿ.
ಮಧುರಾ ಶಾಸ್ತ್ರಿಜಿ 618 ರಾಜ್ಯಕ್ಕೆ 8ನೇ ಸ್ಥಾನಿ.
ಚೈತ್ರೇಶ್ ಎಂಎಸ್ 601
ಖುಷಿ ಪಿಎಸ್600
ಫಾತಿಮತ್ ಅಸ್ನಾ 599
ಮೇಘ ಎಂಕೆ 598
ಸಂಗೀತ ಡಿಎಸ್ 593
ಫಾತಿಮತ್ ಶಬಾನಾ 581
ಪವನ್ ಕೆ 574
ಐಶ್ವರ್ಯ ಜೆ 571
ರಚನ್ ಕೆಸಿ 571
ಕಾರ್ತಿಕ್ ಎಂಎಸ್ 570
ಕಿಶೋರ್ ಎನ್ 569
ಸಿಂಧೂರ ಎಸ್ ಆರ್ 561
ಪ್ರೀತಿ ಪಿ 535 ಗಳಿಸಿರುತ್ತಾರೆ.