ಮಚ್ಚಿನ ಮೋರಾರ್ಜಿ ಶಾಲೆಯ ವೈಷ್ಣವಿ ಆರ್ .ಕೆ.ಗೆ ಎಸ್ ಎಸ್ ಎಲ್ ಸಿ ಯಲ್ಲಿ 617 Posted by suddi channel Date: May 19, 2022 in: ಪ್ರಚಲಿತ Leave a comment 188 Views ಕಲ್ಮಕಾರಿನವರಾಗಿದ್ದು ಬೆಳ್ತಂಗಡಿಯ ಮಚ್ಚಿನದ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿರುವ ವೈಷವಿ ಆರ್ ಕೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 618 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಕಲ್ಮಕಾರಿನ ರಾಧಾಕೃಷ್ಣ ಬಿಲ್ಲಾರಮಜಲು ಮತ್ತು ಪದ್ಮಾವತಿ ದಂಪತಿಗಳ ಪುತ್ರಿ.