ಸುಶ್ಮಿತಾ ಪಿ.ಯವರಿಗೆ ಎಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್ Posted by suddi channel Date: May 20, 2022 in: ಪ್ರಚಲಿತ, ಸಾಮಾನ್ಯ Leave a comment 350 Views ಪೆರುವಾಜೆ ನಿವಾಸಿ ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆಯವರ ಪುತ್ರಿ ಸುಶ್ಮಿತಾ ಪಿ.ಯವರು 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 612 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಪುತ್ತೂರು ನರಿಮೊಗರು ಸಾಂದೀಪಿನಿ ಶಾಲಾ ವಿದ್ಯಾರ್ಥಿ ನಿ.