ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಬದಿಕೋಡಿ ಮನೆ ದಿ. ಮಾಲಿಂಗರವರ ಪುತ್ರ ಬದಿಕೋಡಿ ಶಿವಣ್ಣರವರು ಮೇ. ೨೦ ರಂದು ನಿಧನರಾದರು. ಅವರಿಗೆ 103 ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿಯರಾದ ಹೇಮಾವತಿ, ಚಂದ್ರಾವತಿ, ಯಶೋದಾ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.