Breaking News

ಎಸ್.ಎಸ್.ಎಲ್.ಸಿ ಫಲಿತಾಂಶ : ಹರಿಹರ ಪಿ ಯು ಕಾಲೇಜಿಗೆ ಶೇ.57.14 

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಹರಿಹರ ಪಿ ಯು ಕಾಲೇಜಿನ ಪ್ರೌಢಶಾಲೆಗೆ ಶೇ.57.14  ಫಲಿತಾಂಶ ಲಭಿಸಿದೆ.


 

೭ ವಿದ್ಯಾರ್ಥಿಗಳು ಪರೀಕ್ಷೆ ಬರೆದು ೪ ಮಂದಿ ತೆರ್ಗಡೆಯಾಗಿದ್ದು ಶೇ. ೫೭.೧೪ ಫಲಿತಾಂಶ ಬಂದಿದೆ. ಹರಿಹರ ಪಲ್ಲತ್ತಡ್ಕ ಗ್ರಾಮದ ಮಿತ್ರಮಜಲು ಕರಿಯಪ್ಪ ಎಂ.ರವರ ಪುತ್ರಿ ಮೋಕ್ಷಿತಾ ೫೦೮, ಬಾಳುಗೋಡು ಗ್ರಾಮದ ಪುಣೇರಿಯ ಶೀನಪ್ಪ ಅವರ ಪುತ್ರಿ ಕಾವ್ಯಶ್ರೀ ೪೩೫ ಅಂಕ ಗಳಿಸಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.