ಎಸ್.ಎಸ್.ಎಲ್.ಸಿ ಫಲಿತಾಂಶ : ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಗೆ  ಶೇ.99

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪ್ರಿಮಲ್ ವೆನಿಷಾ ಡಿಸೊಜಾ ಶಾಲೆಗೆ ಪ್ರಥಮ, ರಾಜ್ಯಕ್ಕೆ ದ್ವಿತೀಯ

27 ವಿದ್ಯಾರ್ಥಿಗಳಿಗೆ ‌600ಕ್ಕಿಂತ ಅಧಿಕ ಅಂಕ

ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 127 ವಿದ್ಯಾರ್ಥಿಗಳಲ್ಲಿ 126 ವಿದ್ಯಾರ್ಥಿಗಳ ತೇರ್ಗಡೆಯಾಗಿ 99  ಫಲಿತಾಂಶ ಬಂದಿರುತ್ತದೆ

27 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ.

57 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ,19 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾದರು.
ಪ್ರಿಮಲ್ ವೆನಿಷಾ ಡಿಸೋಜಾರಿಗೆ 624 ಅಂಕ ಬಂದಿದ್ದು ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ.
ಅಮರ ಮುಡ್ನೂರು ಗ್ರಾಮದ ಚಿಕ್ಕಿನಡ್ಕ ಮರಿಯಾ ಕೃಪಾ ಟ್ರಾನ್ಸ್ ಪೋರ್ಟ್ ನ ಮಾಲಕರಾದ ಪ್ರೇಮ್ ಪ್ರಕಾಶ್ ಹಾಗೂ ವೀಣಾ ಮೊಂತೆರೋ ದಂಪತಿಗಳ ಪುತ್ರಿ
ಅಭಿಶ್ರೀ 620 ಅಂಕ ಶಾಲೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾಳೆ.
ಶ್ರೀಧರ ಹಾಗೂ ಮಾಲಿನಿ ದಂಪತಿಗಳ ಪುತ್ರಿ, ಸಾಕ್ಷಿ 619 ಅಂಕ ಶಾಲೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾಳೆ ಇವಳು ಉಮೇಶ್ ನಾಯ್ಕ್ ಹಾಗೂ ಶೈಲ ದಂಪತಿಗಳ ಪುತ್ರಿ,ಮಹಮ್ಮದ್ ಅಫೀಲ್ 618 ಅಂಕ ಜಾಲ್ಸೂರು ಗುಂಡ್ಯಡ್ಕ ಜಿ.ಎಂ ಅಬ್ದುಲ ಹಾಗೂ ರಹ್ಮತ್ತುನ್ನಿಸ ದಂಪತಿಗಳ ಪುತ್ರ,ಶಮಾ 617 ಅಂಕ ದುಗಲಡ್ಕ ಅಮೈ ಜಗದೀಶ್ ಹಾಗೂ ಯಮುನಾ ದಂಪತಿಗಳ ಪುತ್ರಿ,ರಿತಿಕ ಬಿ 617 ಅಂಕ ಮಂಡೆಕೋಲು ಎರ್ಕಲ್ಪಾಡಿ ರಾಜಶೇಖರ ಹಾಗೂ ರೇವತಿ ದಂಪತಿಗಳ ಪುತ್ರಿ,ಸಾಯಿಸ್ಮಿತ‌ 617 ನಾರಾಯಣ ಗೌಡ ಎಂ ಎಸ್ ಹಾಗೂ ರತ್ನಾವತಿ ದಂಪತಿಗಳ ಪುತ್ರಿ,ಆಯಿಶತ್ತ್ ಝಿಯಾನ 617 ಸುಳ್ಯ ಹಳೆಗೇಟು ದಿ| ಎಸ್ ಉಮ್ಮರ್ ಹಾಗೂ ಕೆ.ಎ ಪೌಝಿಯಾ ದಂಪತಿಗಳ ಪುತ್ರಿ, ಹಿತೇಶ್ 616 ಸುಳ್ಯ ಹಳೆಗೇಟು ಅಡ್ಕ ರಾಮಚಂದ್ರ ಡಿ ಹಾಗೂ ರೂಪಲತಾ ದಂಪತಿಗಳ ಪುತ್ರ, ತನುಶ್ರೀ 616 ದಾಮೋದರ ಕೆ ಆರ್ ಹಾಗೂ ಭಾಗೀರಥಿ ಕೆ ಜೆ ದಂಪತಿಗಳ ಪುತ್ರಿ, ಶಾರದಾ 615 ಐವರ್ನಾಡು ಕೆ ಸೇಶಪ್ಪ ಪೂಜಾರಿ ಅನಿತಾ ದಂಪತಿಗಳ ಪುತ್ರಿ, ಜೋವಿಟ ಸಿಮ್ರಾನ್ ಕ್ರಾಸ್ತ 615 ಸುಳ್ಯ ಬೀರಮಂಗಲ ಸುನೀಲ್ ಜೋಸೆಫ್ ಕ್ರಾಸ್ತ ಹಾಗೂ ಜಾನೆಟ್ ರೊಡ್ರಿಗಸ್ ದಂಪತಿಗಳ ಪುತ್ರಿ, ಶಮಿತಾ ಪಿ ಹೆಚ್ 614 ಹರಿ ಪ್ರಸಾದ್ ಹಾಗೂ ಸವಿತಾ ದಂಪತಿಗಳ ಪುತ್ರಿ, ಪ್ರತೀಕ್ಷ ಡಿ ಎಸ್ 613 ಸುಳ್ಯ ಪರಿವಾರ ಕಾನ ದೊಳನಮನೆ ಸತೀಶ್ಚಂದ್ರ ಹಾಗೂ ಮಾಲಿನಿ ಡಿ ಎಸ್ ದಂಪತಿಗಳ ಪುತ್ರಿ, ಅನುಶ್ರೀ 613 ಅಜ್ಜಾವರ ಶ್ರೀಧರ ಎ ಹಾಗೂ ಮಾಲಿನಿ ಎನ್ ದಂಪತಿಗಳ ಪುತ್ರಿ, ಶಾರಿಕ ಎಂ 613 ಸುಳ್ಯ ಜೂನಿಯರ್ ಕಾಲೇಜ್ ಬಳಿಯ ಮುಸ್ತಫಾ ಹಾಗೂ ಅಫೀಯಾ ದಂಪತಿಗಳ ಪುತ್ರಿ,ಆಜ್ನ ಐಪಲ್ 613 ಸುಳ್ಯ ಹೊನ್ನಪ್ಪ ಗೌಡ ಹಾಗೂ ಲೀಲಾವತಿ ಎಂ ಎ ದಂಪತಿಗಳ ಪುತ್ರಿ,ಶುಶಾನ್ ಶೆಟ್ಟಿ 612 ಸುಳ್ಯ ಹಳೆಗೇಟು ಅಡ್ಕ ದಿ|ಹೆಚ್ ಜಿ ಚಂದ್ರ ಶೆಟ್ಟಿ ಹಾಗೂ ಸಾನಿಧ್ಯ ದಂಪತಿಗಳ ಪುತ್ರ,ಅಹನ ಜ್ವಾಲಿಕ 610 ಸುಳ್ಯ ಸೊಣಂಗೇರಿ ಸೀತಾರಾಮ ಎಂ ಕೆ ಹಾಗೂ ರಶ್ಮಿ ಎಸ್ ಎನ್ ದಂಪತಿಗಳ ಪುತ್ರಿ, ಪುಣ್ಯಶ್ರೀ 609 ಸುಳ್ಯ ಬೀರಮಂಗಲ ಜಯರಾಮ ಜಿ ಹಾಗೂ ದೇವಕಿ ವೈ ಎಂ ದಂಪತಿಗಳ ಪುತ್ರಿ, ಕೆ ಸಹನ ಭಟ್ 608 ದುಗಲಡ್ಕ ಗೋಪಾಲಕೃಷ್ಣ ಕೆ ಹಾಗೂ ವಿದ್ಯಾ ಸರಸ್ವತಿ ದಂಪತಿಗಳ ಪುತ್ರಿ, ಪೂಜಾಶ್ರೀ ಕೆ ಕೆ 608 ಸುಳ್ಯ ಚೊಕ್ಕಾಡಿ ಕುಸುಮಧರ ಹಾಗೂ ಧನಲಕ್ಷ್ಮಿ ಕೆ ಕೆ ದಂಪತಿಗಳ ಪುತ್ರಿ, ಅಖಿಲೇಶ್ ಕೆ 607 ಸುಳ್ಯ ಬೀರಮಂಗಲ ದಿವಾಕರ ಕೆ ಹಾಗೂ ವನಿತ ಡಿ ದಂಪತಿಗಳ ಪುತ್ರ, ಅಬೀನ್ ಗೌಡ 607 ಸುಳ್ಯ ರವಿಚಂದ್ರ ಬಿ ಹಾಗೂ ಸಾವಿತ್ರಿ ಕೆ ದಂಪತಿಗಳ ಪುತ್ರ, ಪ್ರೀಯಾ ಮೇರಿ ಮ್ಯಾಥ್ಯೂ 606 ಬೆಳ್ಳಾರೆ ಕೆ.ಎಂ ಬಿಜು ಹಾಗೂ ದಿ| ರೀನ ಬಿಜು ದಂಪತಿಗಳ ಪುತ್ರಿ, ಅಂಜಲಿ ಬಿ.ಕೆ 603 ಸುಳ್ಯ ಅರಂತೋಡು ಕೆಂಚವೀರಪ್ಪ ಹಾಗೂ ಗೊಂವಿದಮ್ಮ ದಂಪತಿಗಳ ಪುತ್ರಿ, ನಿಯತ ಜಿ ಎಸ್ 600 ಗೋಪಾಲ ನಾಯ್ಕ್ ಹಾಗೂ ನಿರ್ಮಲ ಕೆ ಎಸ್ ದಂಪತಿಗಳ ಪುತ್ರಿ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.