ಕಾಣಿಯೂರು ಸಂಪರ್ಕ ಕಡಿತದ ಭೀತಿ
ಕೊಡಿಯಾಲ ಗ್ರಾಮದ
ಕಾಣಿಯೂರು ರಸ್ತೆ ಬದಿ ಕುಸಿದಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ.
ನಿನ್ನೆಯಿಂದ ಸುರಿದ ವಿಪರೀತ ಮಳೆಗೆ ರಸ್ತೆ ಬದಿಯ ಮಣ್ಣು ಕುಸಿದು ಬಿದ್ದಿದ್ದು ಕೊಡಿಯಾಲ ಕಾಣಿಯೂರು ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
ಈ ಬಗ್ಗೆ ಜನಪ್ರತಿನಿಧಿಗಳು ,ಇಲಾಖಾಧಿಕಾರಿಗಳು ಕೂಡಲೇ ಎಚ್ಚೆತ್ತುಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.